ಪ್ರೀಯ ಗೆಳಯರೆ ನಾನು ನಿಮ್ಮ ನಾಗಾರ್ಜುನ್ ಎಂ ಬೆಳಗೆರೆ , ನಾನು ಈ ಬ್ಲಾಗ್ ನ್ನು ನನ್ನ ಹೈಸ್ಕುಲ್ ಗೆಳಯರಿಗೆ ಮತ್ತು ಡಿಇಡಿ ಗೆಳಯರ ಬಳಗಕ್ಕೆ . ನನ್ನ ತಂದೆ ಮಂಜಯ್ಯ್ ಕೆ ಬಿ ಮತ್ತು ತಾಯಿ ರಾಧ ಕೆ ಇವರಿಗೆ ಅರ್ಪಿಸುತ್ತೆನೆ
ಮಾರ್ಚ್ 26, 2011
ಮಾರ್ಚ್ 22, 2011
ವಿಭಕ್ತಿ ಪ್ರತ್ಯಯಗಳು
ವಿಭಕ್ತಿ ಪ್ರತ್ಯಯಗಳು
Wikipedia ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ವಿಭಕ್ತಿ ಪ್ರತ್ಯಯಗಳು ವ್ಯಾಕರಣದ ಒಂದು ಪ್ರಮುಖ ಅಂಗ.
'ಪ್ರತ್ಯಯ' ಎಂದರೆ ಸಂಸ್ಕೃತದಲ್ಲಿ ಒಂದು ಪದದ ಕೊನೆಗೆ ಸೇರುವ ಕೆಲವು 'ಅಕ್ಕರಗಳ ಗುಂಪು"ಗಳು. ಇವು ಆ ಪದದ ಕೊನೆಗೆ ಸೇರಿ ಅದರ ಅರ್ಥವನ್ನು ಮಾರ್ಪಡಿಸುವುವು. ಇವು ಬರಿ ಒಂದು ಪದದ ಭಾಗಗಳು, ಹೊರತು ಇವೇ ಸ್ವತಂತ್ರ ಪದಗಳಲ್ಲ.
ಮಾದರಿ: 'ತೆ' ಪ್ರತ್ಯಯ ಸಮಾನ + ತೆ = ಸಮಾನತೆ ಮಾನವೀಯ + ತೆ = ಮಾನವೀಯತೆ ಸರಳ + ತೆ = ಸರಳತೆ
ಒಂದು ವಾಕ್ಯ/ಸಾಲಿನಲ್ಲಿ ಇರುವ ಹೆಸರುಪದಗಳ(ನಾಮಪದಗಳ) ನಡುವಣ, ಇಲ್ಲವೆ ಹೆಸರುಪದ ಮತ್ತು ಕ್ರಿಯಾಪದಗಳ ನಡುವಣ ನಂಟನ್ನು(ಬೆಸುಗೆಯನ್ನು) ತಿಳಿಸುವ ಪದದ ಪ್ರತ್ಯಯಗಳನ್ನು ವಿಭಕ್ತಿ-ಪ್ರತ್ಯಯಗಳು ಎಂದು ಸಂಸ್ಕೃತದಲ್ಲಿ ಕರೆಯುವರು.
ಇವು ಇಂಗ್ಲೀಷ್ ವ್ಯಾಕರಣದಲ್ಲಿ ಬರುವ prepositionಗಳಿಗೆ ಸಮ ಎಂದು ತಿಳಿಯಬಹುದು
ಮಾದರಿ:
೧. "ರಾಮನ ಹೆಂಡತಿ ಸೀತೆ"
ಇಲ್ಲಿ ರಾಮ, ಹೆಂಡತಿ ಮತ್ತು ಸೀತೆ ಈ ಮೂರು ಹೆಸರುಪದಗಳ ನಡುವಣ ನಂಟನ್ನು 'ರಾಮನು' ಹೆಸರುಪದದ ಕೊನೆಗೆ ಸೇರಿರುವ 'ಅ' ಪ್ರತ್ಯಯವು ತಿಳಿಸುವುದು.
೨. "ಕೆರೆಗೆ ಬಿದ್ದನು"
ಇಲ್ಲಿ 'ಕೆರೆ' ಎಂಬ ಹೆಸರುಪದ ಮತ್ತು 'ಬಿದ್ದನು' ಎಂಬ ಕ್ರಿಯಾಪದಗಳಿಗೆ ಇರುವ ಬೆಸುಗೆಯನ್ನು, 'ಕೆರೆ' ಹೆಸರುಪದದ ಕೊನೆಗೆ ಸೇರಿರುವ 'ಗೆ' ಪ್ರತ್ಯಯವು ತಿಳಿಸುವುದು.
ಪ್ರತ್ಯಯಗಳು
ಮಾದರಿ:
೧.ಪ್ರಥಮಾ : "ರಾಮನು ಬಂದನು"
ಇಲ್ಲಿ "ಬಂದನು" ಎಂಬ ಕ್ರಿಯೆಯನ್ನು ನಡೆಸಿದ ಹೆಸರುಪದ 'ರಾಮ'(ಕರ್ತೃ).
"ಗಮನ""
ಸಾಮಾನ್ಯವಾಗಿ ಕನ್ನಡದಲ್ಲಿ ಪ್ರಥಮಾ ವಿಭಕ್ತಿಯ ಬಳಕೆ ಬಹಳ ಕಡಮೆ. ಹೆಚ್ಚಾಗಿ "ರಾಮನು ಬಂದನು" ಎಂದು ಹೇಳಲು, "ರಾಮ ಬಂದ" ಎಂದು ಹೇಳುವುದು, ಬರೆಯುವುದು ಉಂಟು.
೨.ದ್ವಿತೀಯಾ : "ರಾಮನನ್ನು ಕರೆದರು"
ಇಲ್ಲಿ "ಕರೆದರು" ಎಂಬ ಕ್ರಿಯೆಯನ್ನು 'ರಾಮ' ಎಂಬ ನಾಮಪದದ ಕುರಿತು( ನಾಮಪದದ ಮೇಲೆ ) ನಡೆಯಿತು.
ಗಮನ: ಸಂಸ್ಕೃತ ಮತ್ತು ಕನ್ನಡದಲ್ಲಿ ದ್ವಿತೀಯಾ ವಿಭಕ್ತಿಯ ಪ್ರಯೋಗದಲ್ಲಿ ಬಹಳ ವ್ಯತ್ಯಾಸಗಳುಂಟು.
ಮಾದರಿ: ಸಂಸ್ಕೃತದಲ್ಲಿ "ಗ್ರಾಮಂ ಗತಃ" ಅಂದರೆ "ಗ್ರಾಮಕ್ಕೆ ಹೋದವನು" ಎಂದು. ಆದರೆ "ಗ್ರಾಮಂ" ದ್ವಿತೀಯಾ ವಿಭಕ್ತಿ, "ಗ್ರಾಮಕ್ಕೆ" ಚತುರ್ಥೀ ವಿಭಕ್ತಿ. ಕನ್ನಡದಲ್ಲಿ ಸಂಸ್ಕೃತದಂತೆ "ಗ್ರಾಮವನ್ನು ಹೋದನು" ಎಂದರೆ ತಪ್ಪು.
ಹೀಗೆ ಮುಂತಾದವು.
೩.ತೃತೀಯಾ: "ರಾಮನು ದೊಣ್ಣೆಯಿಂದ ಹೊಡೆದನು"
ಇಲ್ಲಿ 'ರಾಮ' ಎಂದ ನಾಮಪದವು(ಕರ್ತೃ-ಪ್ರಥಮಾ ವಿಭಕ್ತಿ) 'ಹೊಡೆದನು' ಎಂಬ ಕ್ರಿಯೆಯನ್ನು 'ದೊಣ್ಣೆ' ಎಂಬ ನಾಮಪದವನ್ನು ಬಳಸಿ ನಡೆಸಿತು.
ಗಮನ: ಸಂಸ್ಕೃತ ಮತ್ತು ಕನ್ನಡದಲ್ಲಿ ತೃತೀಯಾ ವಿಭಕ್ತಿಯ ಪ್ರಯೋಗದಲ್ಲಿ ಬಹಳ ವ್ಯತ್ಯಾಸಗಳುಂಟು.
ಮಾದರಿ:
೧. "ರಾಮೇನ ಸಹ" ಅಂದರೆ "ರಾಮನ ಜೊತೆ" ಎಂದು, ಆದರೆ "ರಾಮೇನ" ಇದು ತೃತೀಯಾ ವಿಭಕ್ತಿಯಲ್ಲಿದ್ದರೆ, "ರಾಮನ" ಷಷ್ಠೀ ವಿಭಕ್ತಿ. ಸಂಸ್ಕೃತದಂತೆ "ರಾಮನಿಂದ ಜೊತೆ" ಎಂದು ಕನ್ನಡದಲ್ಲಿ ಹೇಳಿದರೆ ಅದು ತಪ್ಪು.
೨. "ಸಂಸ್ಕೃತೇನ ಭಾಷತಿ" ಅಂದರೆ "ಸಂಸ್ಕೃತದಲ್ಲಿ ಮಾತಾಡುತ್ತದೆ" ಎಂದು, ಆದರೆ "ಸಂಸ್ಕೃತೇನ" ಇದು ತೃತೀಯಾ ವಿಭಕ್ತಿಯಲ್ಲಿದ್ದರೆ, "ಸಂಸ್ಕೃತದಲ್ಲಿ" ಇದು ಸಪ್ತಮೀ.
ಹೀಗೆ ಮುಂತಾದವು.
೪.ಚತುರ್ಥೀ : "ರಾಮನು ಮನೆಗೆ ಹೋದನು"
ಇಲ್ಲಿ 'ರಾಮ' ಎಂಬ ನಾಮಪದವು(ಕರ್ತೃ-ಪ್ರಥಮಾ ವಿಭಕ್ತಿ) 'ಹೋದನು' ಎಂಬ ಕ್ರಿಯೆಯನ್ನು ನಡೆಸಿ ತಲುಪಿದ ಜಾಗ 'ಮನೆ' ಎಂಬ ನಾಮಪದ ತಿಳಿಸುವ ಜಾಗ.
೫.ಪಂಚಮೀ : "ರಾಮನ ದೆಸೆಯಿಂದ ಶಿವ ಹೋದನು"
ಇಲ್ಲಿ 'ರಾಮ' ಎಂಬ ನಾಮಪದದ ಪ್ರೇರಣೆಯಿಂದ 'ಶಿವ' ಎಂಬ ನಾಮಪದವು(ಪ್ರಥಮಾ ವಿಭಕ್ತಿ) 'ಹೋದನು' ಎಂಬ ಕ್ರಿಯೆಯನ್ನು ಮಾಡಿತು.
೬.ಷಷ್ಠೀ : "ರಾಮನ ಹೆಂಡತಿ ಸೀತೆ"
ಇಲ್ಲಿ 'ರಾಮ' ಎಂದ ನಾಮಪದಕ್ಕೆ ಮತ್ತು 'ಸೀತೆ' ಎಂಬ ನಾಮಪದಕ್ಕೆ ಇರುವ ಸಂಬಂಧ/ನಂಟನ್ನು 'ಹೆಂಡತಿ' ಎಂಬ ನಾಮಪದವು ತಿಳಿಸುವುದು.
೭.ಸಪ್ತಮೀ : "ರಾಮನು ಮನೆಯಲ್ಲಿ ಹೊಡೆದನು"
ಇಲ್ಲಿ 'ರಾಮ' ಎಂದ ನಾಮಪದವು(ಕರ್ತೃ-ಪ್ರಥಮಾ ವಿಭಕ್ತಿ) 'ಹೊಡೆದನು' ಎಂಬ ಕ್ರಿಯೆಯನ್ನು ನಡೆಸಿದ ಜಾಗವನ್ನು 'ಮನೆ' ಎಂಬ ನಾಮಪದವು ತಿಳಿಸುವುದು.
ವಿಭಕ್ತಿ ಪ್ರತ್ಯಯಗಳ ಬಳಕೆ ಮತ್ತು ಅವು ಕೊಡುವ ಅರ್ಥ'
ಮನೆ ಎಂಬ ನಾಮಪದಕ್ಕೆ ಏಳು ವಿಭಕ್ತಿ ಪ್ರತ್ಯಯಗಳನ್ನು ಸೇರಿಸುವುದು ಹೇಗೆಂದು ಕೆಳಗೆ ಕೊಡಲಾಗಿದೆ.
* ಪ್ರಥಮಾ ವಿಭಕ್ತಿ: ಮನೆ + ಉ = ಮನೆಯು
* ದ್ವಿತೀಯಾ ವಿಭಕ್ತಿ: ಮನೆ + ಅನ್ನು = ಮನೆಯನ್ನು
* ತೃತೀಯಾ ವಿಭಕ್ತಿ: ಮನೆ + ಇಂದ = ಮನೆಯಿಂದ
* ಚತುರ್ಥೀ ವಿಭಕ್ತಿ: ಮನೆ + ಗೆ = ಮನೆಗೆ
* ಪಂಚಮೀ ವಿಭಕ್ತಿ: ಮನೆ + ದೆಸೆಯಿಂದ = ಮನೆಯ ದೆಸೆಯಿಂದ
* ಷಷ್ಠೀ ವಿಭಕ್ತಿ: ಮನೆ + ಅ = ಮನೆಯ
* ಸಪ್ತಮೀ ವಿಭಕ್ತಿ: ಮನೆ + ಅಲ್ಲಿ = ಮನೆಯಲ್ಲಿ, ಮನೆಯೊಳು, ಮನೆಯಾಗ
"ಗಮನಿಸಿರಿ:"
ಕನ್ನಡದಲ್ಲಿ ಪ್ರಥಮಾ ಮತ್ತು ಪಂಚಮೀ ವಿಭಕ್ತಿಗಳ ಬಳಕೆ ಬಹಳ ಕಡಮೆ. ಅಲ್ಲದೆ ಪ್ರಥಮ ಮತ್ತು ಪಂಚಮೀ ಎಂಬ ಎರಡು ವಿಭಕ್ತಿಗಳು ಕನ್ನಡದಲ್ಲಿ ಇರದಿದ್ದರು ನಡೆಯುವುದು. ಪಂಚಮೀ ಮತ್ತು ತೃತೀಯಾ ವಿಭಕ್ತಿಗಳ ನಡುವೆ ಕನ್ನಡದಲ್ಲಿ ಹೆಚ್ಚು ಭೇದವಿಲ್ಲ.
ಮಾದರಿ:
ರಾಮನು ಕಾಡಿಗೆ ಹೋದನು = ರಾಮ ಕಾಡಿಗೆ ಹೋದನು
ಸಿಂಹದ ದೆಸೆಯಿಂದ ಹೆದರಿದೆನು = ಸಿಂಹದಿಂದ ಹೆದರಿದೆ

ಸಾಮವೇದ
ಸಾಮವೇದ
Wikipedia ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಹಿಂದೂ ಧರ್ಮಗ್ರಂಥಗಳು
Aum
ವೇದಗಳು
ಋಗ್ವೇದ · ಯಜುರ್ವೇದ · ಸಾಮವೇದ · ಅಥರ್ವವೇದ
ಉಪನಿಷತ್ತುಗಳು
ಐತರೇಯ · ಬೃಹದಾರಣ್ಯಕ · ಈಶಾವಾಸ್ಯ · ತೈತ್ತಿರೀಯ · ಛಾಂದೋಗ್ಯ · ಕೇನ · ಮುಂಡಕ · ಮಾಂಡೂಕ್ಯ · ಕಠ · ಪ್ರಶ್ನ · ಶ್ವೇತಾಶ್ವತರ
ಪುರಾಣಗಳು
ಗರುಡ · ಅಗ್ನಿ . ನಾರದ . ಪದ್ಮ . ಸ್ಕಾಂದ . ಭವಿಷ್ಯ . ಬ್ರಹ್ಮ . ಭಾಗವತ . ಬ್ರಹ್ಮವೈವರ್ತ . ಬ್ರಹ್ಮಾಂಡ . ವಾಯು . ಲಿಂಗ . ವಿಷ್ಣು . ವಾಮನ . ಮಾರ್ಕಂಡೇಯ . ವರಾಹ . ಕೂರ್ಮ . ಮತ್ಸ್ಯ
ಮಹಾಕಾವ್ಯಗಳು
ಮಹಾಭಾರತ · ರಾಮಾಯಣ
ಇತರ ಧರ್ಮಗ್ರಂಥಗಳು
ಭಗವದ್ಗೀತೆ · ಆಗಮ· ಶೂನ್ಯ ಸಂಪಾದನ· ಶ್ರೀಮಧ ಸಿದ್ಧಾಂತ ಶಿಖಾಮಣಿ · ವೀರಶೈವ ಪುರಾಣ · ವಿಷ್ಣು ಸಹಸ್ರನಾಮ . ಬಸವರಾಜ ವಿಜಯಂ
ಈ ಚೌಕ: ವೀಕ್ಷಿಸಿ • ಚರ್ಚಿಸಿ • ಸಂಪಾದಿಸಿ
ಸಾಮವೇದ ಮಂತ್ರಗಳನ್ನು ಸ್ವರ ಸಂಯೋಜನೆ ಮಾಡಿ ಹಾಡುವುದಕ್ಕೆ ಸಾಮ ಎಂದು ಹೇಳುತ್ತಾರೆ. ಸಾಮವೇದವು ಗಾನರೂಪವಾಗಿ ಹಾಡುವ ಮಂತ್ರಗಳಿಂದ ಕೂಡಿದ ವೇದವಾಗಿದೆ.ದೇವತೆಗಳನ್ನು ಸ್ತುತಿಸುವ ಮಂತ್ರಗಳು ಇದರಲ್ಲಿ ಸೇರಿದ್ದು ಎಲ್ಲವನ್ನೂ ಸ್ವರಲಯಸಹಿತ ಛಂದೋಬದ್ದವಾಗಿ ಹೇಳಬೇಕಾಗಿದೆ. ಈ ವೇದದಲ್ಲಿ ಋಗ್ವೇದದ ಮಂತ್ರಗಳೇ ಹೆಚ್ಚು ಇದ್ದು ಹೆಚ್ಚು ಕಡಿಮೆ ೭೮ ಮಂತ್ರಗಳು ಮಾತ್ರ ಹೊಸತಾಗಿವೆ.ಇದರಲ್ಲಿ ೧೫ ಭಾಗಗಳಿದ್ದು ೩೨ ಅಧ್ಯಾಯಗಳಿವೆ.ಗಾಂಧರ್ವವೇದ ಇದರ ಉಪವೇದ.

ಯಜುರ್ವೇದ

ಯಜುರ್ವೇದನಾಲ್ಕು ವೇದಗಳಲ್ಲಿ ಎರಡನೆಯದು.ಯಜ್ಞಯಾಗಾದಿಗಳ ವಿವರವಾದ ಕ್ರಮ ವಿವರಣೆಗಳು ಸೇರಿದೆ.ಇದರಲ್ಲಿ ೪೦ ಅಧ್ಯಾಯಗಳಿವೆ.ಯಜುರ್ವೇದದಲ್ಲಿ ಎರಡು ವಿಧಗಳಿದ್ದು ಕೃಷ್ಣ ಯಜುರ್ವೇದ ಹಾಗೂ ಶುಕ್ಲ ಯಜುರ್ವೇದಗಳೆಂದು ಹೆಸರು.ಕೃಷ್ಣಯಜುರ್ವೇದಕ್ಕೆ ತೈತ್ತೀರಿಯ ಸಂಹಿತೆ ಎಂದೂ ಶುಕ್ಲಯಜುರ್ವೇದಕ್ಕೆ ವಾಜಸನೇಯ ಸಂಹಿತೆ ಎಂದೂ ಹೆಸರಿದೆ.ಧನುರ್ವೇದ ಇದರ ಉಪವೇದ.

ವೇದ
ಪ್ರಪಂಚದ ಅತ್ಯಂತ ಪುರಾತನ ಗ್ರಂಥಗಳಲ್ಲಿ ವೇದಗಳು ಮುಖ್ಯವಾದುವು.
ವೇದಗಳು ಭಾರತೀಯ ಸಂಸ್ಕೃತಿಯ ಅತ್ಯಂತ ಪ್ರಮುಖ ಗ್ರಂಥಗಳು. ವೇದಗಳು ನಾಲ್ಕು - ಋಗ್ವೇದ, ಸಾಮವೇದ, ಯಜುರ್ವೇದ ಮತ್ತು ಅಥರ್ವವೇದ. ಈ ನಾಲ್ಕು ವೇದಗಳಲ್ಲಿ ಋಗ್ವೇದವೇ ಅತ್ಯಂತ ಹಳೆಯದು, ಋಗ್ವೇದದ ಕಾಲ ಕ್ರಿ.ಪೂ ೧೫೦೦ಕ್ಕಿಂತ ಹಿಂದೆ ಇದ್ದಿರಬಹುದು. ವೇದ ವಾಙ್ಮಯ ಪ್ರಭಾವವು ಬೌದ್ಧ, ಜೈನ ಮತ್ತು ಸಿಖ್ ಧರ್ಮಗಳ ಬೆಳವಣಿಗೆಯಲ್ಲಿ ಪ್ರಮುಖವಾದುದು.
ಉಪನಿಷತ್ತುಗಳನ್ನು ವೇದಾಂತ ಎನ್ನುತ್ತಾರೆ.
ಉಗಮ
ಹಿ೦ದೂ ಸ೦ಪ್ರದಾಯದ೦ತೆ ವೇದಗಳು ಅಪೌರುಷೇಯವಾದವು, ಎ೦ದೆ೦ದಿಗೂ ಅಸ್ತಿತ್ವದಲ್ಲಿ ಇದ್ದಿರುವ೦ಥವು. ಹೀಗೆ ಅವು ಹಿ೦ದೂ ಶ್ರುತಿ ಪಠ್ಯಗಳ ಗು೦ಪಿಗೆ ಸೇರುತ್ತವೆ. ಚಾರಿತ್ರಿಕವಾಗಿ, ವೇದಗಳ ಉಗಮದ ಕಾಲ ಮತ್ತು ಸ್ಥಳ ಭಾರತೀಯ ಹಾಗೂ ಪಾಶ್ಚಾತ್ಯ ಚರಿತ್ರಜ್ಞರಿ೦ದ ಬಹಳಷ್ಟು ಸಿದ್ಧಾ೦ತಗಳನ್ನು ಕ೦ಡಿವೆ. ಫಿಷರ್ ಮೊದಲಾದ ಚರಿತ್ರಜ್ಞರು ವೇದಗಳು ೮೦೦೦ ವರ್ಷಗಳಿ೦ದಲೂ ಅಸ್ತಿತ್ವದಲ್ಲಿದ್ದಿವೆ ಎ೦ದು ಅಭಿಪ್ರಾಯಪಟ್ಟಿದ್ದರೂ, ಬಹುಪಾಲು ಚರಿತ್ರಜ್ಞರ ಅಭಿಪ್ರಾಯದ೦ತೆ ವೇದಗಳ ಸ೦ಕಲನ ಸುಮಾರು ಕ್ರಿ.ಪೂ ೧೮೦೦ ಕ್ಕೆ ಪ್ರಾರ೦ಭವಾಗಿ ಕ್ರಿ.ಪೂ ೮೦೦ ರ ವರೆಗೆ ಎ೦ದು.
ಸಾ೦ಪ್ರದಾಯಿಕವಾಗಿ, ಋಗ್ವೇದ ಸ೦ಹಿತೆಯ ಸ೦ಕಲನ ವೇದವ್ಯಾಸರ ಸೂಚನೆಯ೦ತೆ ಪೈಲ ಮಹರ್ಷಿಗಳಿ೦ದ ನಡೆಯಿತ೦ತೆ. ಧಾರ್ಮಿಕ ಮತ್ತು ಸಾಮಾಜಿಕ ಆಚರಣೆಗಳಲ್ಲಿ ಬಳಸಲ್ಪಡುವ ಮ೦ತ್ರಗಳ ಸ೦ಕಲನ ಯಜುರ್ವೇದ ಸ೦ಹಿತೆಯಾಗಿ ಬೆಳೆಯಿತು. ಸ೦ಗೀತಕ್ಕೆ ಹೊ೦ದುವ೦ತೆ ಬರೆಯಲಾದ ಅನೇಕ ಮ೦ತ್ರಗಳ ಸ೦ಕಲನ ಸಾಮವೇದ - ನಾಲ್ಕು ವೇದಗಳಲ್ಲಿ ಕೊನೆಯದು ಅಥರ್ವವೇದ. ಅಥರ್ವವು ಯಂತ್ರ,ತಂತ್ರಗಳ ಬಗ್ಗೆ ವಿವರಗಳನ್ನೊಳಗೊಂಡಿದೆ. ಪ್ರತಿ ವೇದಕ್ಕೂ ಒಂದು ಉಪವೇದವಿದೆ.
ಭಾಗಗಳು
ಪ್ರತಿ ವೇದವನ್ನೂ ನಾಲ್ಕು ಭಾಗಗಳಾಗಿ ವಿ೦ಗಡಿಸಬಹುದು:
* ಸ೦ಹಿತೆ - ಮ೦ತ್ರಗಳನ್ನು ಒಳಗೊ೦ಡ ಭಾಗ
* ಬ್ರಾಹ್ಮಣ - ಧಾರ್ಮಿಕ ಆಚರಣೆಗಳನ್ನು ಕುರಿತ ಭಾಗ
* ಆರಣ್ಯಕ - ಧ್ಯಾನಕ್ಕೆ ಸ೦ಬ೦ಧಪಟ್ಟದ್ದು
* ಉಪನಿಷತ್ - ತಾತ್ವಿಕ ಮತ್ತು ಅಧ್ಯಾತ್ಮಿಕ ಭಾಗ. ಉಪನಿಷತ್ತುಗಳು ವೈದಿಕ ತತ್ವಶಾಸ್ತ್ರದ ಮುಖ್ಯ ಪಠ್ಯಗಳು.
ಕೆಳಗಿನ ಲೇಖನಗಳನ್ನೂ ನೋಡಿ
* ಋಗ್ವೇದ
* ಯಜುರ್ವೇದ
* ಸಾಮವೇದ
* ಅಥರ್ವಣವೇದ
* ಆಯುರ್ವೇದ

ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)