ಕೇಂದ್ರ ಸರಕಾರದ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಇಲಾಖೆಯವರು ಎಲ್ಲ ಭಾರತೀಯ ಭಾಷೆಗಳಿಗೆ ಅವಶ್ಯ ತಂತ್ರಜ್ಞಾನಗಳ ತಯಾರಿಕೆಗಾಗಿ ಒಂದು ಇಲಾಖೆಯನ್ನು ನಿರ್ಮಿಸಿದ್ದಾರೆ. ಅವರು ತಯಾರಿಸಿದ ಮತ್ತು ಇತರೆ ಹಲವಾರು ಸಂಘ ಸಂಸ್ಥೆಗಳು ತಯಾರಿಸಿದ ಹಲವಾರು ಉಪಯುಕ್ತ ತಂತ್ರಾಂಶಗಳು, ಫಾಂಟ್‌ಗಳು, ಪರಿವರ್ತಕ ತಂತ್ರಾಂಶಗಳು, ಕನ್ನಡ ಕಲಿಯಲು ಉಪಯುಕ್ತ ತಂತ್ರಾಂಶ ಮತ್ತು ಆಟಗಳನ್ನು ಡೌನ್‌ಲೋಡ್ ಮಾಡಿಕೊಳ್ಳಲು ಭೇಟಿ ನೀಡಬೇಕಾದ ಜಾಲತಾಣದ ವಿಳಾಸ http://bit.ly/7NEZrF.
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ
http://ganakindi.blogspot.com/search/label/%E0%B2%95%E0%B2%A8%E0%B3%8D%E0%B2%A8%E0%B2%A1%20%E0%B2%A4%E0%B2%82%E0%B2%A4%E0%B3%8D%E0%B2%B0%E0%B2%BE%E0%B2%82%E0%B2%B6
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ