ಭಾರತ ರತ್ನ ಭಾರತದ ನಾಗರಿಕರಿಗೆ ದೊರೆಯಬಹುದಾದ ಅತ್ಯುಚ್ಚ ಪ್ರಶಸ್ತಿ. ಭಾರತ ರತ್ನ ಪ್ರಶಸ್ತಿಯನ್ನು ಕಲೆ, ಸಾಹಿತ್ಯ, ವಿಜ್ಞಾನ, ಸಾರ್ವಜನಿಕ ಸೇವೆ ಮತ್ತಿತರ ಕ್ಷೇತ್ರಗಳಲ್ಲಿ ಅತಿ ದೊಡ್ಡ ಸಾಧನೆಗಳನ್ನು ತೋರಿದ ಗಣ್ಯರಿಗೆ ನೀಡಲಾಗುತ್ತದೆ. ಈ ಪ್ರಶಸ್ತಿಯನ್ನು ೧೯೫೪ ರಲ್ಲಿ ಆರಂಭಿಸಲಾಯಿತು. ಆಗ ಈ ಪ್ರಶಸ್ತಿಯನ್ನು ಯಾರಿಗೂ ಮರಣಾನಂತರ ಪ್ರದಾನ ಮಾಡುವ ಉದ್ದೇಶವಿರಲಿಲ್ಲ. ಮಹಾತ್ಮ ಗಾಂಧಿಯವರಿಗೆ ಈ ಪ್ರಶಸ್ತಿ ದೊರಕದ್ದಕ್ಕೆ ಪ್ರಮುಖ ಕಾರಣ ಇದೇ ಇದ್ದೀತು. ೧೯೫೫ ರ ನಂತರ ಮರಣಾನಂತರವೂ ಈ ಪ್ರಶಸ್ತಿಯನ್ನು ಪ್ರದಾನ ಮಾಡಲು ಅವಕಾಶ ಸೃಷ್ಟಿಯಾಯಿತು (ಇದು ವರೆಗೆ ಒಟ್ಟು ಏಳು ವ್ಯಕ್ತಿಗಳಿಗೆ ಅವರ ಮರಣಾನಂತರ ಭಾರತ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ). ಭಾರತ ರತ್ನ ಪ್ರಶಸ್ತಿಯನ್ನು ಪಡೆಯುವ ವ್ಯಕ್ತಿ ಭಾರತೀಯ ನಾಗರಿಕರಾಗಿರಬೇಕೆಂಬ ನಿಯಮವೇನಿಲ್ಲದಿದ್ದರೂ ಸಾಮಾನ್ಯವಾಗಿ ಇದನ್ನು ಪಾಲಿಸಲಾಗುತ್ತದೆ. ಭಾರತೀಯ ನಾಗರಿಕರಲ್ಲದಿದ್ದರೂ ಈ ಪ್ರಶಸ್ತಿಯನ್ನು ಪಡೆದ ಇಬ್ಬರೇ ವ್ಯಕ್ತಿಗಳೆಂದರೆ ನೆಲ್ಸನ್ ಮಂಡೇಲಾ (೧೯೯೦ ರಲ್ಲಿ) ಮತ್ತು ಖಾನ್ ಅಬ್ದುಲ್ ಗಫಾರ್ ಖಾನ್ (೧೯೮೮ ರಲ್ಲಿ).
ಪ್ರಶಸ್ತಿ ಪದಕದ ಮೊದಲ ವಿನ್ಯಾಸದಂತೆ ವೃತ್ತಾಕಾರದ ಚಿನ್ನದ ಪದಕದ ಮೇಲೆ ಸೂರ್ಯನ ಚಿತ್ರ ಮತ್ತು ದೇವನಾಗರಿ ಲಿಪಿಯಲ್ಲಿ "ಭಾರತ ರತ್ನ", ಮತ್ತು ಹಿಂಭಾಗದಲ್ಲಿ ಭಾರತದ ರಾಷ್ಟ್ರೀಯ ಚಿಹ್ನೆ ಮತ್ತು "ಸತ್ಯಮೇವ ಜಯತೇ" ಎಂದು ಬರೆಯಬೇಕೆಂದಿದ್ದಿತು. ಈ ವಿನ್ಯಾಸದ ಯಾವುದೇ ಪದಕವನ್ನು ಉಪಯೋಗಿಸಲಾಗಿಲ್ಲ. ಮುಂದಿನ ವರ್ಷವೇ ಪದಕದ ವಿನ್ಯಾಸವನ್ನು ಈಗಿನ ವಿನ್ಯಾಸಕ್ಕೆ ಬದಲಾಯಿಸಲಾಯಿತು.
ಕ್ರಮಾಂಕ↓↓ ಹೆಸರು↓↓ ಜನನ - ನಿಧನ↓↓ ಪುರಸ್ಕೃತ ವರ್ಷ↓↓ ಬಗ್ಗೆ↓↓ ರಾಜ್ಯ / ರಾಷ್ಟ್ರ↓↓
೧. ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ೧೮೮೮-೧೯೭೫ ೧೯೫೪ ಭಾರತದ ದ್ವಿತೀಯ ರಾಷ್ಟ್ರಪತಿ,ಭಾರತದ ಪ್ರಥಮ ಉಪರಾಷ್ಟ್ರಪತಿ, ತತ್ವಜ್ನಾನಿ. ತಮಿಳು ನಾಡು
೨. ಚಕ್ರವರ್ತಿ ರಾಜಗೋಪಾಲಾಚಾರಿ ೧೮೭೮ - ೧೯೭೨ ೧೯೫೪ ಕೊನೆಯ ಗವರ್ನರ್ ಜನರಲ್,ಸ್ವಾತಂತ್ರ್ಯ ಸೇನಾನಿ ತಮಿಳು ನಾಡು
೩. ಡಾ. ಚಂದ್ರಶೇಖರ ವೆಂಕಟ ರಾಮನ್ 1888–1970 1954 ಭೌತ ವಿಜ್ಞಾನಿ,ನೋಬೆಲ್ ಪುರಸ್ಕೃತ ತಮಿಳು ನಾಡು
೪. ಡಾ. ಭಗವಾನ್ ದಾಸ್ 1869–1958 1955 ತತ್ವಜ್ಞಾನಿ,ಸ್ವಾತಂತ್ರ್ಯ ಸೇನಾನಿ ಉತ್ತರ ಪ್ರದೇಶ
೫. ಡಾ. ಮೋಕ್ಷಗುಂಡಂ ವಿಶ್ವೇಶ್ವರಾಯ 1861–1962 1955 ಅಭಿಯಂತರು (ಇಂಜಿನೀಯರ್) ಕರ್ನಾಟಕ
೬. ಜವಾಹರ್‌ಲಾಲ್ ನೆಹರು 1889–1964 1955 ಭಾರತದ ಪ್ರಥಮ ಪ್ರಧಾನಿ,ಸ್ವಾತಂತ್ರ್ಯ ಸೇನಾನಿ,ಲೇಖಕ ಉತ್ತರ ಪ್ರದೇಶ
೭. ಗೋವಿಂದ ವಲ್ಲಭ ಪಂತ್ 1887–1961 1957 ಸ್ವಾತಂತ್ರ್ಯ ಸೇನಾನಿ,ಗೃಹ ಸಚಿವ ಉತ್ತರ ಪ್ರದೇಶ
೮. ಡಾ. ಧೊಂಡೊ ಕೇಶವ ಕರ್ವೆ 1858–1962 1958 ಶಿಕ್ಷಣ ತಜ್ಞ,ಸಮಾಜ ಸೇವಕ ಮಹಾರಾಷ್ಟ್ರ
೯. ಡಾ. ಬಿಧನ್ ಚಂದ್ರ ರಾಯ್ 1882–1962 1961 ವೈದ್ಯ,ರಾಜಕೀಯ ನೇತಾರ ಪಶ್ಚಿಮ ಬಂಗಾಳ
೧೦. ಪುರುಷೋತ್ತಮ್ ದಾಸ್ ತಂಡನ್ 1882–1962 1961 ಸ್ವಾತಂತ್ರ್ಯ ಸೇನಾನಿ,ಶಿಕ್ಷಣ ತಜ್ಞ ಉತ್ತರ ಪ್ರದೇಶ
೧೧. ಡಾ. ಬಾಬು ರಜೇಂದ್ರ ಪ್ರಸಾದ್ 1884–1963 1962 ಭಾರತ ಸರ್ಕಾರದ ಪ್ರಥಮ ರಾಷ್ಟ್ರಪತಿ, ಸ್ವಾತಂತ್ರ್ಯ ಸೇನಾನಿ, ಕಾನೂನು ತಜ್ಞ ಬಿಹಾರ
೧೨. ಡಾ. ಜಾಕಿರ್ ಹುಸೇನ್ 1897–1969 1963 ಭಾರತದ ಮಾಜಿ ರಾಷ್ಟ್ರಪತಿ,ವಿದ್ವಾಂಸ ಆಂಧ್ರ ಪ್ರದೇಶ
೧೩. ಡಾ. ಪಾಂಡುರಂಗ ವಾಮನ ಕಾಣೆ 1880–1972 1963 Indologist,ಸಂಸ್ಕೃತ ವಿದ್ವಾಂಸ ಮಹಾರಾಷ್ಟ್ರ
೧೪. ಲಾಲ್ ಬಹಾದುರ್ ಶಾಸ್ತ್ರಿ 1904–1966 1966 (ಮರಣೋತ್ತರ ಪ್ರಶಸ್ತಿ)ಭಾರತದ ದ್ವಿತೀಯ ಪ್ರಧಾನಿ,ಸ್ವಾತಂತ್ರ್ಯ ಸೇನಾನಿ ಉತ್ತರ ಪ್ರದೇಶ
೧೫. ಇಂದಿರಾ ಗಾಂಧಿ 1917–1984 1971 ಭಾರತದ ಮಾಜಿ ಪ್ರಧಾನಿ ಉತ್ತರ ಪ್ರದೇಶ
೧೬. ವಿ ವಿ ಗಿರಿ 1894–1980 1975 ಭಾರತದ ಮಾಜಿ ರಾಷ್ಟ್ರಪತಿ, ಕಾರ್ಮಿಕ ನಾಯಕ ಆಂಧ್ರ ಪ್ರದೇಶ
೧೭. ಕುಮಾರಸ್ವಾಮಿ ಕಾಮರಾಜ್ 1903–1975 1976 (ಮರಣೋತ್ತರ ಪ್ರಶಸ್ತಿ)ಸ್ವಾತಂತ್ರ್ಯ ಸೇನಾನಿ, ತಮಿಳು ನಾಡಿನ ಮಾಜಿ ಮುಖ್ಯಮಂತ್ರಿ. ತಮಿಳು ನಾಡು
೧೮. ಆಗ್ನೆಸ್ ಗೊನ್ಚ ಬೊಹಾಚ್ಯು (ಮದರ್ ತೆರೆಸಾ) 1910–1997 1980 ಮಾನವತಾವಾದಿ,ಸಾಮಾಜಿಕ ಕಾರ್ಯಕರ್ತೆ, ನೋಬೆಲ್ ಪುರಸ್ಕೃತೆ (ಶಾಂತಿಗಾಗಿ, 1979). ಪಶ್ಚಿಮ ಬಂಗಾಳ
೧೯. ವಿನೋಬಾ ಭಾವೆ 1895–1982 1983 (ಮರಣೋತ್ತರ ಪ್ರಶಸ್ತಿ)ಸ್ವಾತಂತ್ರ್ಯ ಸೇನಾನಿ,ಸಮಾಜ ಸುಧಾರಕ ಮಹಾರಾಷ್ಟ್ರ
೨೦. ಖಾನ್ ಅಬ್ದುಲ್ ಗಫಾರ್ ಖಾನ್ 1890–1988 1987 ಸ್ವಾತಂತ್ರ ಸೇನಾನಿ,ಭಾರತ ರತ್ನ ಪಡೆದ ಪ್ರಥಮ ಹೊರ ದೇಶದ ಪ್ರಜೆ (ಆದರೂ ವಿದೇಶಿ ಅಲ್ಲ!) ಪಾಕಿಸ್ತಾನ್
೨೧. ಡಾ. ಎಮ್. ಜಿ. ರಾಮಚಂದ್ರನ್ 1917–1987 1988 (ಮರಣೋತ್ತರ ಪ್ರಶಸ್ತಿ),ತಮಿಳು ನಾಡಿನ ಮುಖ್ಯಮಂತ್ರಿ,ಚಲನಚಿತ್ರ ನಟ ತಮಿಳು ನಾಡು
೨೨. ಡಾ. ಬಿ.ಆರ್.ಅಂಬೇಡ್ಕರ್ 1891–1956 1990 (ಮರಣೋರತ್ತರ ಪ್ರಶಸ್ತಿ),ಭಾರತದ ಸಂವಿಧಾನಶಿಲ್ಪಿ ಮಹಾರಾಷ್ಟ್ರ
೨೩. ಡಾ. ನೆಲ್ಸನ್ ಮಂಡೇಲಾ 1918- 1990 ವರ್ಣಭೇದ ನೀತಿ ವಿರುದ್ಧ ಹೋರಾಟ,ಭಾರತ ರತ್ನ ಪಡೆದ ಪ್ರಥಮ ವಿದೇಶಿ ಪ್ರಜೆ. ದಕ್ಷಿಣ ಆಫ್ರಿಕ
೨೪. ರಾಜೀವ್ ಗಾಂಧಿ 1944–1991 1991 (ಮರಣೋತ್ತರ ಪ್ರಶಸ್ತಿ),ಭಾರತದ ಮಾಜಿ ಪ್ರಧಾನಿ ನವ ದೆಹಲಿ
೨೫. ಸರ್ದಾರ್ ವಲ್ಲಭಭಾಯ್ ಪಟೇಲ್ 1875–1950 1991 (ಮರಣೋತ್ತರ ಪ್ರಶಸ್ತಿ)ಸ್ವಾತಂತ್ರ್ಯ ಸೇನಾನಿ, ಭಾರತ ಸರ್ಕಾರದ ಪ್ರಥಮ ಗೃಹ ಸಚಿವ ಗುಜರಾತ್
೨೬. ಮೊರಾರ್ಜಿ ದೇಸಾಯಿ 1896–1995 1991 ಭಾರತದ ಮಾಜಿ ಪ್ರಧಾನಿ, ಸ್ವಾತಂತ್ರ್ಯ ಸೇನಾನಿ ಗುಜರಾತ್
೨೭. ಮೌಲಾನಾ ಅಬ್ದುಲ್ ಕಲಮ್ ಆಜಾದ್ 1888–1958 1992 (ಮರಣೋತ್ತರ ಪ್ರಶಸ್ತಿ),ಸ್ವಾತಂತ್ರ್ಯ ಸೇನಾನಿ ಪಶ್ಚಿಮ ಬಂಗಾಳ
೨೮. ಜೆ.ಆರ್.ಡಿ.ಟಾಟಾ 1904–1993 1992 ಭಾರತೀಯ ಕೈಗಾರಿಕೆ ಪಿತಾಮಹ,ಸಮಾಜಮುಖಿ ಮಹಾರಾಷ್ಟ್ರ
೨೯. ಸತ್ಯಜಿತ್ ರೇ 1922–1992 1992 ಭಾರತೀಯ ಚಲನಚಿತ್ರ ನಿರ್ದೇಶಕ ಪಶ್ಚಿಮ ಬಂಗಾಳ
೩೦. ಎಪಿಜೆ ಅಬ್ದುಲ್ ಕಲಮ್ 1931- 1997 ಭಾರತದ ರಾಷ್ಟ್ರಪತಿ,ವಿಜ್ನಾನಿ ತಮಿಳು ನಾಡು
೩೧. ಗುಲ್ಜಾರಿಲಾಲ್ ನಂದಾ 1898–1998 1997 ಸ್ವಾತಂತ್ರ್ಯ ಸೇನಾನಿ,ಭಾರತದ ಪ್ರಧಾನಿ. ಪಂಜಾಬ
೩೨. ಅರುಣಾ ಅಸಫ್ ಅಲಿ 1908–1996 1997 (ಮರಣೋತ್ತರ ಪ್ರಶಸ್ತಿ),ಸ್ವಾತಂತ್ರ್ಯ ಸೇನಾನಿ. ಪಶ್ಚಿಮ ಬಂಗಾಳ
೩೩. ಎಮ್ ಎಸ್ ಸುಬ್ಬುಲಕ್ಷ್ಮಿ 1916–2004 1998 ಶಾಸ್ತ್ರೀಯ ಸಂಗೀತಗಾರ್ತಿ. ತಮಿಳು ನಾಡು
೩೪. ಸಿ. ಸುಬ್ರಮಣ್ಯಮ್ 1910–2000 1998 ಸ್ವಾತಂತ್ರ್ಯ ಸೇನಾನಿ, ಕೃಷಿ ಇಲಾಖೆಯ ಸಚಿವ(ಕೃಷಿ ಕ್ರಾಂತಿಯ ಹರಿಕಾರ). ತಮಿಳು ನಾಡು
೩೫. ಜಯಪ್ರಕಾಶ್ ನಾರಾಯಣ್ 1902–1979 1998 (ಮರಣೋತ್ತರ ಪ್ರಶಸ್ತಿ),ಸ್ವಾತಂತ್ರ್ಯ ಸೇನಾನಿ, ನವಸಮಾಜದ ಹರಿಕಾರ. ಉತ್ತರ ಪ್ರದೇಶ
೩೬. ಪಂಡಿತ್ ರವಿಶಂಕರ್ 1920- 1999 ಸಿತಾರ್ ವಾದಕರು. ಉತ್ತರ ಪ್ರದೇಶ
೩೭. ಡಾ. ಅಮರ್ತ್ಯ ಸೇನ್ 1933- 1999 ನೋಬೆಲ್ ಪುರಸ್ಕೃತ (1998), ಅರ್ಥಶಾಸ್ತ್ರಜ್ಞ ಪಶ್ಚಿಮ ಬಂಗಾಳ
೩೮. ಗೋಪಿನಾಥ್ ಬೋರ್ಡೊಲೋಯಿ 1890–1950 1999 (ಮರಣೋತ್ತರ ಪ್ರಶಸ್ತಿ),ಸ್ವಾತಂತ್ರ್ಯ ಸೇನಾನಿ. ಆಸ್ಸಾಮ್
೩೯. ಲತಾ ಮಂಗೇಶ್ಕರ್ 1929- 2001 ಹಿನ್ನಲೆ ಗಾಯಕಿ. ಮಹಾರಾಷ್ಟ್ರ
೪೦. ಉಸ್ತಾದ್ ಬಿಸ್ಮಿಲ್ಲಾ ಖಾನ್ 1916-2006 2001 ಶೆಹನಾಯ್ ವಾದಕ. ಉತ್ತರ ಪ್ರದೇಶ
೪೧. ಭೀಮ್‍ಸೇನ್ ಜೋಷಿ 1922- 2008 ಶಾಸ್ತ್ರೀಯ ಸಂಗೀತಗಾರ. ಕರ್ನಾಟಕ

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ