ಜೂನ್ 26, 2011

ಚಿನ್ನದಂತಾಮಾತು

  • ನಿನ್ನ ಸ್ನೇಹಿತ ತೊಂದರೆಯಲ್ಲಿದ್ದಾನಾ,ಕರೆಯದಿದ್ದರೂ ಅವನ ನೆರವಿಗೆ ಹೋಗು. ಆದರೆ ಅವನು ಸಂತಸದಲ್ಲಿದ್ದಾಗ ಕರೆಯದೇ ಹತ್ತಿರ ಹೋಗಬೇಡ
  • .
         ಅಲ್ಲ ಕಣ್ರಿ ಈ ಮೊಬೈಲ್ ಅಂದ್ರೆ ಯಾಕೆ ಹೀಗೆ ಹುಡುಗರು ಹುಡುಗಿಯರು ಸಾಯ್ತಾರೆ. ಅದೇನು ಕಿವಿಗೆ ಮೊಬೈಲ್ ತಗಲಿಸಿಕೊಂಡರೆ ಮುಗಿಯುವುದೇ ಇಲ್ಲ. ಊಟ ತಿಂಡಿ ಕಾಫಿ ಕೊನೆಗೆ ಸ್ನಾನ ನಿದ್ದೆ ಎಲ್ಲಾ ಮಾತನಾಡುತ್ತಲೆ ಮಾಡುತ್ತಾವಲ್ಲ, ಹೇಗೆ ಹೇಳಿ. ಮೊಬೈಲ್ ನಲ್ಲಿ ಹೆಚ್ಚಿಗೆ ಮಾತನಾಡಿದರೆ ತಲೆ ಸರಿ ಇಲ್ಲಾಗುತ್ತೆ, ಕಿವಿ ಕೆಳ್ಸೋಲ್ಲ ಅಂತ ವಿಙ್ಞಾನಿಗಳು ಏನೆಲ್ಲ ಬಡಕೊಂಡರೂ ಯಾರೂ ಕೇಳೊಲ್ಲ. ಅಮೃತಾನು ಹೆಚ್ಚಾದ್ರೆ ವಿಷ ಆಗಲ್ವೇನ್ರಿ . ನೀರು , ಮಣ್ಣು, ಗಾಳಿ,ಆಹಾರದಂತೆ ಈದೂ ದಿನಬಳಕೆಯ ಅಗತ್ಯದ ವಸ್ತುವಲ್ಲವೇನ್ರಿ. ಎಷ್ಟು ಬೇಕೋ ಅಷ್ಟು ಉಪಯೋಗಿಸಬೇಕು ಅಲ್ವಾ. ಎದುರಿಗೆ ಎಂತಹಾ ದೊಡ್ಡ ವ್ಯಕ್ತಿ ಮಾತನಾಡುತ್ತಿರಲಿ , ಮೊಬೈಲ್ ರಿಂಗ್ ಆದಾಗ [ ಎಂತಹಾ ಸಣ್ಣ ವ್ಯಕ್ತಿಯಾದರೂ] ಎದುರಿಗಿದ್ದವರನ್ನು ಅಲಕ್ಷಿಸಿ ಏನೋ ಅನಾಹುತವಾದಂತೆ ಮೊಬೈಲ್ ಎತ್ತಿ ಆ ಕಡೆ ಓಡುತ್ತೇವೆ. ಅದಕ್ಕೆ  ಒಂದು ಚಿಂತನೆ ಮಾಡಿದೆ, ಯಾರನ್ನಾದರೂ ಮಾತನಾಡಿಸಬೇಕಿದ್ದರೆ ಹತ್ತಿರದಲ್ಲೇ ಇದ್ದರೂ ಮರೆಯಿಂದ ಮೊಬೈಲ್ ಕರೆ ಮಾಡುವುದು ಒಳ್ಳೆಯದೆನಿಸಿತು. ಮೊಬೈಲ್ ನಿಂದ ಕುಟುಂಬ, ಸ್ನೇಹ,ಜೊತೆಗಾರರು, ಆತ್ಮೀಯರು ಎಲ್ಲರನ್ನೂ ಕಳೆದುಕೊಂಡು ಏಕಾಂಗಿಯಾಗುತ್ತಿದ್ದೇವೆ ಅನಿಸುತ್ತಿದೆ. ಅಲ್ಲವಾ ? ಪ್ರೇಮಿಗಳಿಂದಾನೆ ಅಲ್ವೇನ್ರಿ ಮೊಬೈಲ್ ಕಂಪನಿಗಳು ಉದ್ದಾರವಾಗಿರೋದು.

  • "Success become History"

  • "Failure become Story"
  • "Love is an expensive gift"

  • "Dont beg it from cheap peoples"
  • ದುಃಖದಲ್ಲಿರುವವರ ಕುರಿತು ಹಾಸ್ಯ ಮಾಡಬೇಡ
        ಸಂತೋಷದ ಮದದಲ್ಲಿರುವವರ ಮುಂದ ದುಃಖ ಹೇಳಿಕೊಳ್ಳಬೇಡ
  • "ಲೋಕ ನೀತಿಯ ಮೀರಿ ಬೆಳದ ಪ್ರೀತಿಗೆ ಬಾಯಿ ಎಲ್ಲಿದೆ?
       ಮೂಕ ನೋವನ್ನು ಸಹಿಸಿ ನಗೆ ನಟನೆ ಮಾಡಿಕೋ ಕಲ್ಲೆದೆ"
  • ಹಕ್ಕಿ ಮರಿಗಾಗಿ ಮರದಲ್ಲಿ ಗೂಡು ಕಟ್ಟಿದರೆ...
        ಹುಡುಗರು ಹುಡುಗಿಯರಿಗಾಗಿ ಮನದಲ್ಲಿ ಗೂಡು ಕಟ್ತಾರೆ !!! 
  •  ಎಸ್ ಎಸ್ ಎಲ್ ಸಿ, ಪಿಯುಸಿ ಪರೀಕ್ಕ್ಷೆಗಳುಮುಗಿಯುವ ಹಂತಕ್ಕೆ ಬಂದಿವೆ. ನಾಳೆಯ ಕಾಲೇಜು ಹುಡುಗರು, ಮುಂದಿನ್ ಪದವಿ ಯುವಕ-ಯುವತಿಯರು ಎಲ್ಲಿ ನೋಡಿದರೂ ಪೋನ್ ನಂಬರ್, ಇ-ಮೇಲ್, ವಿಳಾಸಗಳ ಸಂಗ್ರಹಣೆಯಲ್ಲಿ ಬಿಜಿಯಾಗಿದ್ದಾರೆ.

            ನಾಲ್ಕಾರು ದಿನಗಳೆದರೆ ನಾನೊಂದು ತೀರ ನೀನೊಂದು ತೀರ ಎನ್ನುವ ದಿನಗಳ ನೆನೆದು ಒನ್ಸಾಲ್ಪ ಕಂಗ್ಗಲಾಗಿದ್ದಾರೆ. ನಾಳೆಯಿಂದ್ ಈ ಮೇಕ್ಷ್ಟಗಳ, ಮೇಡಂಗಳ ಮಾತುಗಳು-ಹೊಡೆತಗಳಿಂದ ದೂರ-ದೂರ ಎಂಬ ಬಾವನೆಗಳೂ ಮನದಲ್ಲಿ ಹಕ್ಕಿಗಳು ವಿಹರಿಸುವಂತೆ ಮಾಡುತ್ತಿವೆ.
                ಹೊಸ ಬದುಕಿಗೆ, ಅಡಿಯಿಟ್ಟ ಕೆಲವೇ ದಿನಗಳಲ್ಲಿ ಹೊಸ ಕಾಲೇಜು, ಹೊಸ ಗೆಳೆಯ-ಗೆಳತಿಯರು ಸೇರಿದಂತೆ ಎಲ್ಲವೂ ಹೊಸತಾದ್ ಬ್ದದುಕಿನಲ್ಲಿ ಹಳೆಯ ನೆನಪುಗಳು ಮರೆಗೆ ಸರಿಯುತ್ತವೆ. ಸದಾ ಮೆತ್ತಿಕೊಂಡಂತಿರುತ್ತಿದ್ದ ಹರಳೆಣ್ಣೆ ತಲೆಯ ಆಪ್ಯಾಯಮಾನ ಮುಕಗಳು ಮೂರು-ನಾಲ್ಕು ತಿಂಗಳಕ್ಷ್ಟರಲ್ಲಿ ಆಟೋಗ್ರಾಫ್ ಪುಸ್ತಕಗಳಲ್ಲಿ ಹುದುಗಿ ಹೋಗುತ್ತವೆ.
ಈ  ಬದುಕೇ ಹಾಗೇ ಸದಾ ಜೀವನ ಸಾತರ್ಕ್ಯ ಹುಡುಕುತ್ತಾ, ಹಲವು ಗಮ್ಯಗಳನ್ನು ಶೋದಿಸುತ್ತಾ, ಹೊಸ ದಿಗಂತದತ್ತ ಹಾರುವ ಇದು ಹಲವು ನೆನಪುಗಳನ್ನು ತನ್ನೊಳಗೆ ಅಡಗಿಸಿಕೊಳ್ಳುತ್ತಾ ನಡೆದು ಬಿಡುತ್ತದೆ.
ಎಸ್ ಎಸ್ ಎಲ್ ಸಿ ಅತವಾ ಪಿಯುಸಿ ಮುಗಿದು ಮೂರು ತಿಂಗಳಾಗುವಕ್ಷ್ಟರಲ್ಲಿ ಯಾರ್ಯಾರು ಎಲ್ಲೆಲ್ಲೋ ಸೆಟ್ಲ್ ಆಗಿಬಿಡುತ್ತಾರೆ. ಬರೀ  ಪತ್ರ ಮುಕೇನ ಉಬಯ ಕುಶಲೋಪರಿ ಸಾಂಪ್ರತ. ಪೋಸ್ಟ್ ಮ್ಯಾನ್ ಪತ್ರ ತಂದು ಮನೆಗೆ ತಲುಪಿಸುತ್ತಲೇ ಒಂತರಾ ರೋಮಾಂವನ, ಪಕ್ಕದ ಮನೆಯವರು ಏನು ನಾರಾಯಣ ಸ್ವಾಮಿಗೆ ಪತ್ರ ಬಂತು! ಅಂತಾ ಮಾತಾಡಿಕೊಳ್ಳುತ್ತಿದ್ದರೆ ನಮಗೊಂತರಾ ಬಿಗುಮಾನ.
           ಆ ಪತ್ರವನ್ನು ಹೊತ್ತೊಯ್ದು ಗುಡ್ಡದ ಮೇಲೋ, ಕೆರೆಯ ಅಂಗಳದಲ್ಲೋ ಕುಳಿತು ಓದುತ್ತಿದ್ದರೇ ಹಳೆಯ ನೆನಪುಗಳ ಕಪ್ಪು-ಬಿಳುಪು ವಿತ್ರಗಳ ಅನಾವರಣ. ಬರಬರುತ್ತಾ ಸ್ನೇಹಿತರು, ಪತ್ರಗಳು ಅಪರೂಪವಾಗುತ್ತಾರೆ, ನಮಗೂ ನಮ್ಮದೇ ದಾವಂತಗಳು ಎಲ್ಲವನ್ನು ಬದಿಗೆ ಸರಿಸಿ ತೆರೆಯೆಳೆದು ಬಿಡುತ್ತವೆ. ಯಾವಾಗಲಾದರು ಮನದ ದೂಳು ಕೊಡವಿದಾಗ ಆಂತಯರ್ ದೊಳಗಿನ ವಿತ್ರಗಳು ಗಟನೆಗಳು ಕಣ್ಮುಂದೆ ವಲಿಸುತ್ತವೆ.
               ಎಕ್ಟೋ ವಕ್ಷರ್ ಗಳ ನಂತರ ಜಾತ್ರೆಯಲ್ಲೋ, ಪೇಟೆಗೆ ಬಂದಾಗೋ ಸಿಕ್ಕಿದಾಗಕ್ಷ್ಟೇ ನಮ್ಮ ಸಂಭ್ರಮ ಏಯ್ ಸುರೇಶ್... ಓಯ್ ರ ಮೇಶ್... ಎಂಬ ಪುಲಕಿತ ಕ್ಷಣಗಳ ಸ್ಪಂದನ. ಇಂದಿನ ಜನಮನದಲ್ಲಿ ಆ ಕ್ಷಣಗಳು ಕಾಣುವುದು ಬಹುಶಃ ಸಾಧ್ಯವಿಲ್ಲ. ಈಗೇನಿದ್ದರೂ ಎಸ್ ಎಂ ಎಸ್, ಎಂ ಎಂ ಎಸ್, ಇಂಟರ್ ನೆಟ್ ಯುಗ ಕುಳಿತಲೇ ಕೀ ಒತ್ತಿ ವೇರ್ ಆರ್ ಯು ಡ ಅಂದರೆ, ಆ ಕಡೆಯಿಂದ ಇಲೇ ಆಲೂಗಡ್ಡೆಗೆ ನೀರು ಕಟ್ಟುತ್ತಾ ಇದ್ದೀನಿ ಏನ್ಸಮಾವರ ಅನ್ನೋ ಕಾಲ.
ಅಲ್ಲಿ ಪತ್ರಗಳ, ಕಪ್ಪು-ಬಿಳುಪು ವಿತ್ರಗಳ ಎಂಟ್ರಿಗೆ ಅವಕಾಶವಿಲ್ಲ. ಕಾಲ ಕದಲಿದ ಹಾಗೇ ನಾವು ಎಕ್ಷ್ಟು ಮುಂದುವರೆಯುತ್ತೇವೆಯೋ ಅಕ್ಷ್ಟೇ ಅಮೂಲ್ಯ ವಿತ್ರಗಳನ್ನು, ಜೀವನದಲ್ಲಿ ಕಳೆದುಕೊಳ್ಳುತ್ತೇವೆ ಅನ್ನುವುದು ಅಕ್ಷ್ಟೇ ನಿಜ. ಈ ಹಳತು-ಹೊಸತುಗಳ ನಡುವೆ ಬದುಕು ಸಾಗಲೇ ಬೇಕಲ್ಲ. ಹಾಗಾಗಿಯೇ ಇಂದಿನ್ ವಿದ್ಯಾಧಿಗಳ ಮುಂದಿನ ಬದುಕು ಉಜ್ವಲವಾಗಿರಲಿ.

  • ಜೀವನದ ಪ್ರತಿಯೊಂದು ಸಂಗತಿಯೂ
              ಆನಂದದಲ್ಲೇ ಕೊನೆಯಾಗುತ್ತದೆ. ಒಮ್ಮೆ
                ಹಾಗೆ ಕೊನೆಯಾಗಿಲ್ಲವೆಂದರೆ
                    ಇನ್ನೂ ಮುಗಿದಿಲ್ಲ ಎಂದೇ ಅರ್ಥ.
                               — ಅನಾಮಿಕ
  • ಜೀವನದಲ್ಲಿ ನಿಮಗೆ ಏನು ಬೇಕೋ ಅದನ್ನು ಪಡೆದುಕೊಳ್ಳುವ ಮೊದಲ ಕಾರ್ಯವೇ ಇದು ಃ ನಿಮಗೆ ಏನು ಬೇಕು ಎಂಬುದನ್ನು ನಿರ್ಧರಿಸಿ.
         — ಬೆನ್ ಸ್ಟೇನ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ