ವಿಶ್ವದ ವಿಚಿತ್ರಗಳು
- ನಾವು ಹೆಚ್ಜು ಖರೀದಿಸುತ್ತೇವೆ. ಆದರೆ ಕಡಿಮೆ ಉಪಯೋಗಿಸುತ್ತೇವೆ.
- ಅನುಕೂಲಗಳು ಹೆಚ್ಹಿವೆ, ಆದರೆ ಅನುಭವಿಸಲು ಸಮಯವೇ ಇಲ್ಲಾ.
- ನಾವು ಹೆಚ್ಹುಗಳಿಸುತ್ತೇವೆ, ಆದರೆ ಕಡಿಮೆ ನಗುತ್ತೇವೆ.
- ಪರಿಣಿತರು ಹೆಚ್ಹಿದ್ದಾರೆ, ಸಮಸ್ಯೆಗಳು ಹೆಚ್ಹಿವೆ.
- ನಾವು ಬಹಿರಂಗದಲ್ಲಿ ಗೆಲ್ಲುತ್ತಿದ್ದೇವೆ. ಆದರೆ ಅರಿವು ಕಡಿಮೆಯಾಗಿದೆ.
- ಹೆಚ್ಹು ವಿರಾಮವಿದೆ, ಆದರೆ ಕಡಿಮೆ ಆರಾಮವಿದೆ.
- ನಿದ್ದೆಗೂ - ನಿದ್ದೆಗೆಡುವುದಕ್ಕೂ, ಬದುಕುವುದಕ್ಕೂ - ಕೊನೆಗೂ ಸಾಯುವುದಕ್ಕೂ ಮಾತ್ರೆಗಳೇ ಬೇಕು.
- ಹೆಚ್ಹು ಯೋಜಿಸುತ್ತೇವೆ. ಆದರೆ ಕಡಿಮೆ ಸಾಧಿಸುತ್ತೇವೆ.
(ಸಂಗ್ರಹ)
ಜೀವನ ಅಂದರೆ ನಾವು ಅಂದುಕೊಂಡ ಹಾಗೆ ನಡೆಯುವದಿಲ್ಲ, ಅದು ಬಂದ ಹಾಗೆ ನಡೆಯುವದು.... ಆದ್ರೆ ನಾವು ಮನುಷ್ಯರು ಅನ್ನೋದನ್ನ ಮರೇಯಬೇಡಿ, ಮನುಷ್ಯತ್ವ ಬಿಡಬೇಡಿ
ಬೇಡುವ ನಾಲಿಗೆಯಲ್ಲಿ ನೀಯತ್ತು ಇದ್ದರೆ ಕೊಡುವ ಕೈಗೆ ಬರವಿಲ್ಲ
ತಾಯಿ ಪ್ರೀತಿಗೆ ಯಾವತ್ತು ಕೊನೆ ಇಲ್ಲ.
ಅತಿಯಾದ..
ಫ್ಯಾಷನ್ : ಲುಂಗಿಗೆ ಝಿಪ್ ಆಕಿಸುವುದು....
ಸೋಮಾರಿತನ: ಬೆಳಗ್ಗೆ ವಾಕಿಂಗ್ ಗೆ ಹೋಗುವಾಗ ಡ್ರಾಪ್ ಕೇಳುವುದು...
ದಡ್ಡತನ: ಬಿಳಿ ಹಾಳೆಯನ್ನು ಜೆರಾಕ್ಸ್ ಮಾಡಿಸುವುದು...
ಬರವಸೆ: 99 ವರ್ಷದ ಮುದುಕ ತಮ್ಮ ಮೊಬೈಲ್ ಸಿಮ್ ಗೆ ಲೈಫ್ ಟೈಮ್ ವ್ಯಾಲಿಡಿಟಿ ರೀಚಾರ್ಜ್ ಮಾಡಿಸುವುದು...
ಜಿಪುಣತನ: ಮನೆಗೆ ಬೆಂಕಿ ಬಿದ್ದಾಗ, ಫೈರ್ ಸ್ಟೇಷನ್ ಗೆ ಮಿಸ್ಡ್ ಕಾಲ್ ಕೊಡೋದು..
ಇಟ್ಟಿದ್ದು ಕೊಳೆಯುತ್ತದೆ.
ಕೊಟ್ಟಿದ್ದು ಬೆಳೆಯುತ್ತದೆ.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ