ಜೂನ್ 26, 2011

ಕೆಲವರು ಟ್ವಟ್ ಮಾಡ್ತಾರೆ

ಕೆಲವರು ಟ್ವಟ್ ಮಾಡ್ತಾರೆ ಅಬ್ಬಬ್ಬಾ!!!
ಅದನ್ನ ಅವರೇ ಮೆಚ್ಚಿಕೋ ಬೇಕು. ಉಂಡದ್ದು, ತಿಂದದ್ದು,ಕೆರಕೊಂಡಿದ್ದು, ಎಲ್ಲಾನೂ ಸೇರಿಸ್ತಾ ಹೋಗ್ತಾರೆ,

ಇಲ್ಲಿ ಕೆಲವರ ಟ್ವಿಟ್ ಗಳಿವೆ
(ಅವು ನಿಮ್ಮವೇ ಆದಿದ್ದರೆ ಕ್ಷಮೆ ಇರಲಿ: ಬ್ರಾಕೇಟ್ ನಲ್ಲಿರೋದು Just ತಮಾಷೆಗಾಗಿ ಮಾತ್ರ)

* ನಾನು ಈಗ ತಾನೇ ಎದ್ದೆ (ಇವನ Twitt ಗಳು ಶುರು)
* ನನ್ನ ಹುಡುಗಿಗೆ ಈಗತಾನೆ ಪೋನ್ ಮಾಡಿದೆ (ನಮಗೂ ನಂಬರ್ ಕೊಟ್ರೆ ಚೆನ್ನಾಗಿರೊದು)
* ನಾನು ಇವತ್ತು ಉಪ್ಪಿಟು ತಿಂದೆ (ಸಗಣಿ ತಿಂದಿದ್ರೆ ನೀನು ಹೇಳ್ತಿರ್ಲಿಲ್ಲ ಅಂತ ಗೊತ್ತು)
* ನಾನೀಗ ಫುಲ್ Busy (ಅಂದ್ರೆ ನಮಗೆಲ್ಲ ಮಾಡೋಕೆ ಬೆರೆಕೆಲ್ಸ ಇಲ್ಲ ಅಂತ ನಾ?)
* ನಾನಿವತ್ತು ತುಂಬ ಖುಷಿಯಲ್ಲಿದಿನಿ (ನಿನ್ನ Twit ಓದಿ ನಾವು ಸಾಯೋ ಸ್ಥಿತಿಲಿದಿವಿ)
* ನಾನು ಒಂದ್ವಾರ ಊರಲ್ಲಿ ಇರಲ್ಲ (ಸಧ್ಯ ಪೀಡೆ ತೊಲಗಿತು)
* ನಾನೀಗ ಮಲಗುತ್ತಿದ್ದೆನೆ ( ok ಸಾಯಿ!!!)
* ನಾಳೆಯಿಂದ ನನ್ನ Twitಗಳು Buzz ನಲ್ಲೂ ಬರುತ್ತವೆ (ನಾಳೆ ನಾನು Gmail account ಕ್ಲೋಸ್ ಮಾಡಬೇಕು)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ