ಜುಲೈ 4, 2011

ಕರಿಯ ಐ ಲವ್ ಯೂ



ಕರಿಯ ಐ ಲವ್ ಯು.....

ಕರಿ ಕಾಗೆ ಮೇಲಾಣೆ....

ಬೆಳ್ಳಿ ಐ ಲವ್ ಯೂ....

ಬೆಳ್ಳುಳ್ಳಿ ಮೇಲಾಣೆ....

ನಿನಗೊಂದು ಪ್ರೇಮದ ಪತ್ರ

ಬರೆಯೋಕೆ ಇಂಕಿಲ್ಲ....

ನಾನೇ ಬರುವ ಅಂದ್ರೆ

ಬಸ್ ಚಾರ್ಜ್‍ ಗೆ ದುಡ್ಡಿಲ್ಲ.... !!!
-- ಸುಪ್ರಿಯಾ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ