ಕನ್ನಡಹನಿಗಳನ್ನೇ ಕದ್ದು ಬೇರೆಡೆ ಬರೆದರೆ ಅದು ಕಪಿತ್ವ
ಸೃಜನ ಶೀಲತೆಯನ್ನು ಪ್ರೋತ್ಸಾಹಿಸುವುದೇ ನೈಜತ್ವ
|
Ambulanceಗೆ 108 ಯಾಕೆ ಗೊತ್ತಾ?
Government Ambulanceಗೆ 108 ನಂಬರ್ ಯಾಕೆ ಕೊಟ್ಟಿರಬಹುದು?
!
!
!
!
!
Guess ಮಾಡಿ
!
!
!
Because ಮನುಷ್ಯನಿಗೆ ನೂರೆಂಟು(108) ಖಾಯಿಲೆ ಅದಕ್ಕೆ !!
-- ಲಿಟಲ್ ಹಾರ್ಟ್ ಮಂಜು
ಭಗ್ನ ಪ್ರೇಮಿಗಳು ದುಃಖವನ್ನು ಕಾಲಿ
ಮಾಡುವುದು ಒಂದೇ ರೀತಿಯಲ್ಲೆ....
ಹುಡುಗಿಯರಾದರೆ ಕಣ್ಣೀರು ಕಾಲಿ
ಹುಡುಗರಾದರೆ ಬಾಟಲ್ ಕಾಲಿ !!!
ಮಾಡುವುದು ಒಂದೇ ರೀತಿಯಲ್ಲೆ....
ಹುಡುಗಿಯರಾದರೆ ಕಣ್ಣೀರು ಕಾಲಿ
ಹುಡುಗರಾದರೆ ಬಾಟಲ್ ಕಾಲಿ !!!
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ