ಜೂನ್ 14, 2011

ಫಲಕೋತ್ಸವ


Thursday, January 20, 2011


Tuesday, July 27, 2010

ಈ ಫೋಟೋವನ್ನು ನಮಗಾಗಿ ಪ್ರಶಾಂತ್ ಪಂಡಿತ್ ಅವರು ಕಳುಹಿಸಿಕೊಟ್ಟಿದ್ದಾರೆ.ಚಿತ್ರದ ಬಗ್ಗೆ ಮಾತಾಡುವುದಕಿಂತ ಅದನ್ನು ನೀವು ನೊಡಿಬಿಡುವುದು ಉತ್ತಮ.:)



Tuesday, July 20, 2010

ಈ ಫೋಟೋವಿನ ನಿಜವಾದ ವಿಚಿತ್ರ ತಿಳಿಯಬೇಕಾದರೆ ದಯವಿಟ್ಟು ಫೋಟೋವನ್ನು ಎನ್ಲಾರ್ಜ್ ಮಾಡಿಕೊಂಡು, ಈ ಚಿತ್ರದಲ್ಲಿರುವ ಫಲಕವನ್ನು ಓದಿ.




ಫೋಟೋ: ಲಕ್ಷ್ಮಿ

Tuesday, July 13, 2010

ಚಿತ್ರ ವಿಚಿತ್ರ ಬ್ಲಾಗನ್ನು ನನ್ನ ಸ್ಟೂಡೆಂಟ್ಸ್ ಕೂಡಾ ಫಾಲೋ ಮಾಡುವ ಪರಿಸ್ಥಿತಿ ಬಂದೊದಗಿದೆ.[ಇದೇ ವಿಚಿತ್ರ ಅಂತ ಅಂದುಕೊಂಡಿರ್ತಿರಾ ಎಲ್ಲರೂ. ನಾನು ಒಪ್ಪುತ್ತೇನೆ ಇದನ್ನ.] ಅವರಿಗೂ ವಿಚಿತ್ರ ಫೋಟೋಗಳನ್ನು ತೆಗೆಯುವ ಅಭ್ಯಾಸ ಶುರುವಾಗಿಹೋಗಿದೆ. ನನ್ನ ವಿದ್ಯಾರ್ಥಿಯೊಬ್ಬ ಟೌನ್ ಹಾಲ್ ಬಳಿಯಲ್ಲಿನ ಜನನಿಬಿಡ ರಸ್ತೆಯಲ್ಲಿ ನಡೆದುಹೋಗುತ್ತಿದ್ದನಂತೆ. ಅಲ್ಲಿಯೇ ಈ ಬೋರ್ಡು ಕಂಡು- ಅವನಿಗೆ ಅದು ಅರ್ಥವಾಗದೇ, ಹತ್ತಾರು ನಿಮಿಷ ಇದನ್ನೇ ದಿಟ್ಟಿಸಿ ನೋಡಿದ ಮೇಲೆ ಅರ್ಥ ಹೊಳೆಯಿತಂತೆ. ಇದು ಲಕ್ಷ್ಮೀ ಮೇಡಮ್ ಬ್ಲಾಗಿಗೆ ಅಂತ ಫೋಟೋ ತಗೆದು ಕಳಿಸಿದ್ದಾನೆ.

ಈ ಬೋರ್ಡ್ ನೋಡಿ ನನಗೆ ಶಾಲೆ ಕಾಲೇಜುಗಳಿಗೆ ಯಾಕೋ ಉಳಿಗಾಲವಿಲ್ಲ ಅಂತ ಅನಿಸಿತು. :)



ಫೋಟೋ ಕೃಪೆ: ಸುಂದರ್ ಎಮ್.ಎನ್. (http://vataguttuvike.blogspot.com)

Tuesday, July 6, 2010

ಚಿತ್ರ ವಿಚಿತ್ರದಲ್ಲಿ ಇಷ್ಟು ದಿನ ಚಿತ್ರಗಳು ಬಾರದಿದ್ದುದಕ್ಕೆ ವಿಷಾದವಿದೆ. ಶಿವಪ್ರಕಾಶ್ ಎಚ್.ಎಮ್ ಅವರು ಹೊಗೆನಕಲ್ ನಲ್ಲಿ ಕಂಡ ಈ ಅತ್ಯದ್ಭುತ ವಿಚಿತ್ರವನ್ನು ನಮಗೆ ಕಳುಹಿಸಿಕೊಟ್ಟಿದ್ದಾರೆ.


Wednesday, June 16, 2010

ಕಾವಲುಗಾರ!

video

Tuesday, April 13, 2010

ನಾಳೆ ಅಂಬೇಡ್ಕರ್ ಜಯಂತಿ.ದೇಶಕ್ಕೆ ಅವರು ಏನೆಲ್ಲಾ ಮಾಡಿದರು. ಅವರ ಸಾಧನೆ ಶ್ಲಾಘನೀಯ. ಅವರು ನೂರ್ಕಾಲ ಬಾಳಬೇಕಿತ್ತು ಅಂತ ಅನ್ನಿಸುತ್ತದೆಯದರೂ ಈ ಫಲಕವನ್ನು ನೋಡಲು ಅವರು ಇಲ್ಲ ಅನ್ನುವುದು ಸ್ವಲ್ಪ ನೆಮ್ಮದಿ ತರುವ ವಿಷಯ. ಫಲಕದ ಬಗ್ಗೆ ಮಾತಾಡೊಲ್ಲ, ನೋಡಿಬಿಡಿ.



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ