
ರಾಜು: ಮದುವೆ ಮಾಡ್ಕೊತಿನಿ ಮೀಸ್!!!!
ಟೀಚರ್: ಹಾಗಲ್ಲ, ಎನೂ ಆಗ್ತೀಯಾ?
ರಾಜು : ಮದುಮಗ!!!!!
ಟೀಚರ್:ಓಹೋ.. ನೀನು ದೊಡ್ಡವನಾದ ಮೇಲೆ ಏನು ಸಂಪಾದಿಸಬೇಕೆಂದಿರುವೆ?
ರಾಜು : ಹೆಂಡತಿ!!!!
ಟೀಚರ್: ಏ ದಡ್ಡಾ, ನಾನು ಕೇಳ್ತಿರೋದು ದೊಡ್ಡವನಾದ ಮೇಲೆ ತಂದೆ ತಾಯಿಗೊಸ್ಕರ ಏನು ತರ್ತೀಯಾ?
ರಾಜು: ಸೋಸೆ ತರ್ತಿನಿ…!!!!!
ಟೀಚರ್:ಏ ಮುಟ್ಟಾಳ, ನಿನ್ನ ತಾಯ್ತಂದೆ ನಿನ್ನಿಂದ ಏನು ಬಯಸ್ತಾರೆ?
ರಾಜು: ಮೊಮ್ಮಗ!!!!!!!!!!!!!!!!
ಟೀಚರ್: ಅಯ್ಯೋ ದೇವರೇ…ನಿನ್ನ ಜೀವನದ ಗುರಿಯಾದ್ರೂ ಏನು?
ರಾಜು: ನಾವಿಬ್ಬರು, ನಮಗಿಬ್ಬರು!!!!!!!!!!!!
ಉತ್ತರ ಕೇಳಿ ಮೂರ್ಛೆ ಹೋದ ಟೀಚರು ಇನ್ನೂ ಎದ್ದಿಲ್ಲಾ…!!!!!!!!!!!$#*&$#*%^
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ